ಪರ್ಸನಲ್ ಲೋನ್ ರೂಪದಲ್ಲಿ ಇರುವ ಓವರ್ ಡ್ರಾಫ್ಟ್ ಖಾತೆ ಹೊಂದಿರುವ ಸಾಲಗಾರರಿಗೆ ಎಲೆಕ್ಟ್ರಾನಿಕ್ ಕಾರ್ಡ್ಸ್ ಗಳನ್ನು ವಿತರಿಸುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಅನುಮತಿ ನೀಡಿದೆ. ಈಗ ಉಳಿತಾಯ ಖಾತೆ ಇರುವವರಿಗೆ ಹೇಗೆ ಡೆಬಿಟ್ ಕಾರ್ಡ್ ಕೊಡಲಾಗುತ್ತದೋ ಅದೇ ರೀತಿಯ ಕಾರ್ಡ್ ಇದು. ಓವರ್ ಡ್ರಾಫ್ಟ್ ಖಾತೆದಾರರು ಆನ್ ಲೈನ್ ಮತ್ತು ನಗದು ಹೊರತಾದ
ಭಾರತೀಯ ಕಂದಾಯ ಸೇವೆ (ಐಆರ್ ಎಸ್)ಗೆ ಸೇರಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗುಂಪು ಕೊರೊನಾ ವಿರುದ್ಧ ಹೋರಾಟಕ್ಕೆ ಹೊಸ ಯೋಜನೆಯೊಂದನ್ನು ಮುಂದಿಟ್ಟಿದೆ. ಅಲ್ಪಾವಧಿ ಕ್ರಮ ಎಂಬಂತೆ, ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ಈ ಅಧಿಕಾರಿಗಳು ಸಲಹೆಯನ್ನು ನೀಡಿದ್ದಾರೆ. 10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರಿಗೆ ಹೆಚ್ಚಿನ ತೆರಿಗೆ ಮತ್ತು ಕೋವಿಡ್- ಪರಿಹಾರ ಸೆಸ್ ವಿಧಿಸಲು ಸಲಹೆ
ಗೃಹ ಸಾಲ ಪಡೆಯುವವರಿಗೆ ಅಲ್ ಐಸಿ ಹೌಸಿಂಗ್ ಫೈನಾನ್ಸ್ ನಿಂದ ಭರ್ಜರಿ ಸುದ್ದಿ ಇದೆ. ಯಾರ CIBIL ಸ್ಕೋರ್ 800 ಅಥವಾ ಅದಕ್ಕಿಂತ ಹೆಚ್ಚಿರುತ್ತದೋ ಅಂಥ ಹೊಸ ಗ್ರಾಹಕರಿಗೆ 7.5 ಪರ್ಸೆಂಟ್ ಬಡ್ಡಿ ದರದಲ್ಲಿ ಗೃಹ ಸಾಲ ನೀಡಲಾಗುತ್ತದೆ. ಮತ್ತು ಸಾಲದ ಮೊತ್ತ ಎಷ್ಟೇ ಆದರೂ ಇದೇ ಬಡ್ಡಿ ದರ ಇರುತ್ತದೆ. ಈ ಹಿಂದೆ ಇದೇ ಕ್ರೆಡಿಟ್
ಪ್ರಮುಖ ಹಣಕಾಸು ಸಂಸ್ಥೆಯಾದ ಎಚ್ ಡಿಎಫ್ ಸಿ ಮಂಗಳವಾರದಂದು ಸಾಲದ ಮೇಲಿನ ಬಡ್ಡಿ ದರವನ್ನು 15 ಬೇಸಿಸ್ ಪಾಯಿಂಟ್ ಕಡಿಮೆ ಮಾಡಿದೆ. ಅಂದ ಹಾಗೆ ಭಾರತದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳು ಸಾಲದ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದ ನಂತರ ಎಚ್ ಡಿಎಫ್ ಸಿ ಕೂಡ ಆ
100ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡುವ ಸಂಸ್ಥೆಗಳಲ್ಲಿ 15 ಸಾವಿರ ರುಪಾಯಿಯೊಳಗೆ ಆದಾಯ ಸಿಬ್ಬಂದಿಯ ಇಪಿಎಫ್ (ಕಾರ್ಮಿಕ ಭವಿಷ್ಯ ನಿಧಿ) ಪಾಲನ್ನು ಸರ್ಕಾರವೇ ಪಾವತಿಸುವ ಬಗ್ಗೆ ಇರುವ ಪ್ರಸ್ತಾವವನ್ನು ಪರಿಶೀಲಿಸಲಾಗುತ್ತಿದೆ. ಯಾರಿಗೆ ಕಡಿಮೆ ಸಂಬಳ ಬರುತ್ತಿದೆಯೋ ಅಂಥವರಿಗೆ ಈ ಯೋಜನೆಯು ಅನ್ವಯ ಆಗಲಿದೆ. ಈ ಹಿಂದೆ ಸರ್ಕಾರ ಘೋಷಿಸಿದ್ದ ಯೋಜನೆಯ ವಿಸ್ತರಣೆಯ ಭಾಗದಂತೆ ಇದು ಗೋಚರಿಸುತ್ತಿದೆ.
ವಿಶ್ವದಾದ್ಯಂತ ನರಬಲಿ ಪಡೆಯುತ್ತಿರುವ ಕೊರೊನಾವೈರಸ್ ಮಹಾಮಾರಿ ಭಾರತದಲ್ಲೂ ಆಳವಾದ ಬೇರೂರಲು ಪ್ರಯತ್ನಿಸುತ್ತಿದೆ. ಈ ಸೋಂಕನ್ನು ಬುಡಸಮೇತ ಕಿತ್ತೊಗೆಯಲು ಕೇಂದ್ರ ಸರ್ಕಾರವು ಲಾಕ್‌ಡೌನ್ ಅಸ್ತ್ರವನ್ನು ಮುಂದಿಟ್ಟುಕೊಂಡು ಹೋರಾಡುತ್ತಿದೆ. ಸೋಂಕನ್ನು ತಡೆಗಟ್ಟಲು ಹಲವಾರು ಕ್ರಮಗಳು, ಯೋಜನೆಗಳನ್ನು ಕೈಗೊಂಡಿದೆ. ಕೊರೊನಾ ಭಯದ ನಡುವೆ ಜನರು ದಿನ ದೂಡುತ್ತಿದ್ದಾರೆ. ಮನೆಗೆ ಸೋಂಕಿನ ಆಗಮನದ ತಡೆಗೆ ಬಹಳ ಎಚ್ಚರಿಕೆವಹಿಸುತ್ತಿದ್ದಾರೆ. ಹೀಗಿರುವಾಗ ಪ್ರತಿಯೊಬ್ಬರಲ್ಲಿಯು ನಮ್ಮಲ್ಲಿರುವ ಆಯ್ಕೆಗಳ
ಲಾಕ್ ಡೌನ್ ಸಮಯಕ್ಕೆ ನಗದು ಅಗತ್ಯಗಳನ್ನು ಪೂರೈಸಿಕೊಳ್ಳಲು Faircent.comನಿಂದ ಅಲ್ಪಾವಧಿ ಸಾಲ ನೀಡುವ ಯೋಜನೆ ಬುಧವಾರದಿಂದ ಆರಂಭಿಸಲಾಗಿದೆ. ವ್ಯಾಪಾರದ ಸಲುವಾಗಿ, ವೈಯಕ್ತಿಕ ಅಗತ್ಯಗಳಿಗೆ ಈ ಸಾಲ ನೀಡಲಾಗುತ್ತದೆ. ಚಿಲ್ಲರೆ ಮಾರಾಟಗಾರರು, ಸಣ್ಣ ವ್ಯಾಪಾರ ಮಾಡುವವರು ಹಾಗೂ ವೇತನದಾರರನ್ನು ಗುರಿ ಮಾಡಿಕೊಂಡು ಈ ಯೋಜನೆ ರೂಪಿಸಲಾಗಿದೆ. ಈ ಸಾಲ ಪಡೆದುಕೊಂಡವರಿಗೆ ಮೂರು ತಿಂಗಳ ಇಎಂಐ ವಿನಾಯಿತಿ ನೀಡಲಾಗುತ್ತದೆ. ಆ
ಕೊರೊನಾ ಆತಂಕ ನಮ್ಮನ್ನು ಬಿಟ್ಟು ಯಾವಾಗ ದೂರ ಆಗಬಹುದು ಎಂಬ ಬಗ್ಗೆ ಯಾರಿಗೂ ನಿಖರವಾದ ಅಂದಾಜಿಲ್ಲ. ಆದರೆ ಇದು ಬಿಟ್ಟುಹೋದ ನಂತರ ಬದುಕು ಈ ಹಿಂದಿನ ರೀತಿ ಇರೋದಿಲ್ಲ ಅನ್ನೋದು ಬಹುತೇಕರ ಅಭಿಪ್ರಾಯ. ವರ್ಕ್ ಫ್ರಮ್ ಹೋಂ, ಮನೆಯಲ್ಲಿ ಕುಟುಂಬದ ಜತೆಗೆ ಸಮಯ ಕಳೆಯೋದು, ಮನೆಯಿಂದ ಆಚೆಯೇ ಹೋಗದಂತೆ ಉಳಿಯೋದು.. ಏನೆಲ್ಲ ನಮ್ಮೆಲ್ಲರ ಪಾಲಿನ ಕನಸುಗಳಾಗಿದ್ದವೋ ಅದು
ಕೊರೊನಾ ಹಬ್ಬುವುದನ್ನು ತಡೆಗಟ್ಟುವ ಉದ್ದೇಶದಿಂದ ಭಾರತ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಮಸ್ಯೆಗಳು ಎದುರಾಗಬಹುದು ಅಥವಾ ಹಣಕಾಸಿನ ಅಗತ್ಯ ಕಂಡುಬರುತ್ತದೆ ಎಂಬ ಕಾರಣಕ್ಕೆ ಅಂಚೆ ಕಚೇರಿಗಳಲ್ಲಿನ ಸಣ್ಣ ಉಳಿತಾಯ ಹೂಡಿಕೆದಾರರ ಅನುಕೂಲಕ್ಕೆ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆ ಮತ್ತು ರೆಕರಿಂಗ್ ಡೆಪಾಸಿಟ್ (ಆರ್.ಡಿ.) ಖಾತೆದಾರರಿಗೆ ಅನುಕೂಲವಾಗಲಿದೆ.
ಎಲ್ಲ ಹೆಲ್ತ್ ಇನ್ಷೂರೆನ್ಸ್ ಕಂಪೆನಿಗಳಿಗೆ IRDAIನಿಂದ ಬೇಸಿಕ್ ಹೆಲ್ತ್ ಕವರೇಜ್ ಕಡ್ಡಾಯ ಮಾಡಲಾಗಿದೆ. ಏಪ್ರಿಲ್ 1, 2020ರಿಂದ ಜಾರಿಗೆ ಬಂದಿದ್ದು, ಇದಕ್ಕೆ ಆರೋಗ್ಯ ಸಂಜೀವಿನಿ ಎಂದು ಹೆಸರಿಡಲಾಗಿದೆ. ಭಾರತದಲ್ಲಿ ಆರೋಗ್ಯ ವಿಮೆ ದುಬಾರಿ ಎಂಬ ಅಭಿಪ್ರಾಯವಿದ್ದು, ಇದಕ್ಕೆ ನಿದರ್ಶನ ಎಂಬಂತೆ ಶೇಕಡಾ 55ಕ್ಕೂ ಹೆಚ್ಚು ಮಂದಿ ಇನ್ಷೂರೆನ್ಸ್ ಕವರ್ ಗೆ ಒಳಪಟ್ಟಿಲ್ಲ. ಹಲವರಿಗೆ ಇನ್ಷೂರೆನ್ಸ್ ಆಯ್ಕೆಯಲ್ಲೇ ಗೊಂದಲ
ಪ್ರಧಾನಮಂತ್ರಿ ಜನ್ ಧನ್ ಯೋಜನಾ ಖಾತೆ ಇರುವ ಮಹಿಳೆಯರಿಗೆ ತಲಾ 500 ರುಪಾಯಿಯಂತೆ ಇನ್ನೂ ಎರಡು ಕಂತು, ಅಂದರೆ ಮುಂದಿನ ಎರಡು ತಿಂಗಳಲ್ಲಿ 1000 ರುಪಾಯಿಯನ್ನು ನೀಡಲಾಗುವುದು. ಯಾವುದೇ ವದಂತಿಗಳನ್ನು ನಂಬದಿರಿ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. "ಒಂದು ವೇಳೆ ಖಾತೆಯಿಂದ ಹಣ ವಿಥ್ ಡ್ರಾ ಮಾಡದಿದ್ದಲ್ಲಿ ಸರ್ಕಾರ ಹಣವನ್ನು ವಾಪಸ್ ತೆಗೆದುಕೊಂಡು ಬಿಡುತ್ತದೆ ಎಂಬ
ಬ್ಯಾಂಕ್ ಗಳಿಗೆ ಡೆಪಾಸಿಟ್ ರೂಪದಲ್ಲಿ ಬರುವ ಹಣವನ್ನು ಸಾಲವಾಗಿ ಜನರಿಗೆ ನೀಡಿ, ಅದರ ಮೂಲಕ ಬಡ್ಡಿ ಬರುವಂತೆ ಆಗದಿದ್ದರೆ ಹಾಗೂ ಇತರ ಸೇವೆ ಮೂಲಕ ಆದಾಯ ಬಾರದಿದ್ದಲ್ಲಿ ಬ್ಯಾಂಕ್ ಗಳಾದರೂ ಹೇಗೆ ನಡೆಯಬೇಕು? ಇದೀಗ ಭಾರತೀಯ ಬ್ಯಾಂಕ್ ಗಳು ಹೊಸದಾಗಿ ಸಾಲ ನೀಡುವುದಕ್ಕೆ ಹಲವು ನಿಯಮಗಳನ್ನು ಸಡಿಲ ಮಾಡಿವೆ. ಬಡ್ಡಿದರ ಇಳಿಕೆ, ಕ್ರೆಡಿಟ್ ಸ್ಕೋರ್ ನಲ್ಲಿ ವಿನಾಯಿತಿ
ನವದೆಹಲಿ, ಏಪ್ರಿಲ್ 06: ಕೊರೊನಾವೈರಸ್ ನಿಂದ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ವಿಥ್ ಡ್ರಾಗೆ ಸಂಬಂಧಿಸಿದಂತೆ ಹೊಸದಾಗಿ ವಿನಾಯಿತಿ ನೀಡಲಾಗಿದೆ. EPFO ಸದಸ್ಯರು ತಮ್ಮ ಅಗತ್ಯಗಳಿಗೆ ಹಣ ವಿಥ್ ಡ್ರಾ ಮಾಡಬಹುದಾಗಿದೆ. ಜೊತೆಗೆ ಜನ್ಮದಿನಾಂಕ ತಿದ್ದುಪಡಿ ಕುರಿತಂತೆ ಹೊಸ ಬದಲಾವಣೆ ಬಗ್ಗೆ ಕೂಡಾ ಪ್ರಕಟಣೆ ಹೊರಡಿಸಲಾಗೆ ಅನಾರೋಗ್ಯ, ಮನೆ ಖರೀದಿ ಸೇರಿದಂತೆ ಇತರ
ಕೊರೊನಾವೈರಸ್‌ನಿಂದಾಗಿ ದೇಶವು ಏಪ್ರಿಲ್ 14ರವರೆಗೆ 21 ದಿನಗಳ ಲಾಕ್‌ಡೌನ್ ಅಡಿಯಲ್ಲಿದೆ. ಈ ಸಂದರ್ಭದಲ್ಲಿ ಜನರು ಸುಖಾಸುಮ್ಮನೆ ಆಚೆ ಓಡಾಡುವಂತಿಲ್ಲ. ಅನೇಕ ಬ್ಯಾಂಕ್‌ನ ಗ್ರಾಹಕರಿಗೆ ಬ್ಯಾಂಕ್‌ಗೆ ಹೋಗಿ ಬರುವುದು ಹಾಗೂ ಎಟಿಎಂಗೆ ತೆರಳಿ ಹಣ ವಿತ್‌ಡ್ರಾ ಮಾಡುವುದು ಒಂದು ರೀತಿಯಲ್ಲಿ ಸವಾಲಿನ ಸಂಗತಿಯಾಗಿದೆ. ದೇಶದ ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್‌ಬಿಐ ತುರ್ತು ಅಗತ್ಯವಿದ್ದವರಿಗೆ ಅವರ ಮನೆ ಬಾಗಿಲಿಗೆ
ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುತ್ತಿದ್ದ, ಒಳ್ಳೆ ಬಡ್ಡಿಯೂ ಸಿಗುತ್ತಿದ್ದ ಉಳಿತಾಯ ಯೋಜನೆ ಅಂದರೆ ಅದು ಪಿಪಿಎಫ್. ಇದು ಯಾವುದೇ ಫೈನಾನ್ಷಿಯಲ್ ಅಡ್ವೈಸರ್ ಕೂಡ ತೆರಿಗೆ ಉಳಿಸುವುದಕ್ಕೆ ಕೊಡುತ್ತಿದ್ದ ಸಲಹೆಯೂ ಹೌದು. 2020-21ನೇ ಹಣಕಾಸು ವರ್ಷದ ಮೊದಲ ದಿನವೇ ಪಿಪಿಎಫ್ ಉಳಿತಾಯದ ಬಗ್ಗೆ ಒಂದು ಕೆಟ್ಟ ಸುದ್ದಿ ನಿಮಗೆ ತಿಳಿಸಬೇಕಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಪಿಪಿಎಫ್ ಬಡ್ಡಿ ದರ
"ಒಂದು ಸಿಗರೇಟ್ ಗೆ 30 ರುಪಾಯಿನಾ?" -ಹೀಗೊಂದು ಅಚ್ಚರಿ, ಉದ್ಗಾರದ ಜತೆಗೆ ಆ ಅಂಗಡಿಯವರ ಜತೆಗೆ 'ಗುಡ್ ರಿಟರ್ನ್ಸ್ ಕನ್ನಡ' ಮಾತುಕತೆ ಶುರುವಾಯಿತು. ಕೆಲವು ವಸ್ತುಗಳನ್ನು ಬೇಕೆಂತಲೆ ಒಂದಕ್ಕೆರಡು ಬೆಲೆಗೆ ಮಾರುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ರಿಯಾಲಿಟಿ ಚೆಕ್ ಮಾಡಲು ಅಂಗಡಿ ಮಾಲೀಕರನ್ನು ಮಾತನಾಡಿಸಲಾಯಿತು. "17 ರುಪಾಯಿಯ ಸಿಗರೇಟ್ 30 ರುಪಾಯಿಗೆ ಒಂದರಂತೆ
ದೇಶದ ಬಹುದೊಡ್ಡ ಬ್ಯಾಂಕ್ ಎಸ್‌ಬಿಐ ಸ್ಥಿರ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಮೇಲಿನ ಬಡ್ಡಿ ದರಗಳನ್ನು ಮತ್ತೆ ಕಡಿತಗೊಳಿಸಿದೆ. ಮಾರ್ಚ್ ತಿಂಗಳಲ್ಲಿ ಎರಡನೇ ಬಾರಿಗೆ FD ಮೇಲಿನ ಬಡ್ಡಿ ದರಗಳನ್ನು ಇಳಿಕೆ ಮಾಡಿದ್ದು, 2020ರಲ್ಲಿ ನಾಲ್ಕು ಬಾರಿ ಬಡ್ಡಿ ಕಡಿತಗೊಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಕೆಲ ನಿರ್ದಿಷ್ಟ ಅವಧಿಯ ಠೇವಣಿಯ ಮೇಲಿನ ಬಡ್ಡಿ ದರಗಳನ್ನು
Once cut off from the world, Asunción is pursuing new diplomatic paths
Buccaneering centre for business on Brazil border provides haven for outside investors
Globo network dominates political debate despite rise of social media
The winner of October’s election will have to address a budget dominated by special interests
Spring water case an example of kind of legal tangle that can await foreign investors
From battered banks to tech titans, the historic milestone in seven charts
Deal ends dispute over nationalisation that had disrupted PDVSA’s exports
Climate of fear drains banking system and collapse of tourism hinders growth
Disruption hits retail, consumer goods, industrials and pharma sectors
Would-be president and foreign policy neophyte faces test north of the border
Elections test region’s democratic mettle; markets test its finances
López Obrador’s fans see a champion of the poor but opponents fear a leftwing populist
Jump in interest rates leaves companies with restricted access to credit in vulnerable state
Leftwing nationalist is the frontrunner in July’s presidential race
Brazil oil group says no further reductions after move to placate drivers backfires
Crude production in the country has dropped to less than half its level in 1998
Joint venture had been pegged as a game-changer for Brazilian aircraft manufacturer
He used student loan to finance first car deal, and company now turns over £40m
‘Don’t be afraid to make mistakes, have the confidence to proceed with a commercial idea’
The farmer’s daughter is ready to take her farm shop business to the nation
The maternity wear boutique is a favourite of Royals and celebrities
We created medical gloves with the power to save lives
I crashed at 230mph, had three months in hospital and was back racing a year later
Dogged persistence pays off with a Queen’s Award For Enterprise
Former dentist has taken a huge bite of the sporting protection market
Signing Blondie to our label made us tens of millions
Work was my escape from postnatal depression
The recession was an opportunity, people turned to the internet for better value
How the businessman got his finances as fit as butcher’s dog
I never missed a deadline. I would finish work after the children had gone to bed
The serial entrepreneur has interests in retail and manufacturing